ಈ ಬ್ಲಾಗ್ ಅನ್ನು ಹುಡುಕಿ

ಸ್ವಯಂಪ್ರಕಾಶ

ಚಿಲುಮೆ ಪತ್ರಿಕೆಯಲ್ಲಿ ನಾನು ಅನುವಾದ ಮಾಡಿದ ಕಥೆ - ನಾನು ಕೌಮುದಿ
ಚಿಲುಮೆ ಪತ್ರಿಕೆ ಗೆ ನನ್ನ ಧನ್ಯವಾದಗಳು.
ಲಿಂಕ್ -
http://chilume.com/?p=8724

-----‘ಊಂ.. ಹೆಂಡತಿಯ ಪ್ರೀತಿಸುವುದು ದೌರ್ಬಲ್ಯವೆಂದೂ, ತಾಯಿನ ಪ್ರೀತಿಸುವುದು ಒಳ್ಳೆಯತನವೆಂದೂ ನಂಬುವುದು ಲೋಕರೀತಿ. ಅವನು ಅದಕ್ಕೆ ಅತೀತನಲ್ಲ. ಅದಕ್ಕೇ ಹೆಂಡತಿ ಎಷ್ಟು ಕಷ್ಟಬಿದ್ರೂ, ಅವನಿಂದ ಸಹಾನುಭೂತಿ ಆಶಿಸಿದರೂ ಸಹ ಸಿಗೊಲ್ಲ. ಅವನಿಗೆ ಹಿಡಿಸುವುದೇ ಇಲ್ಲ. ಹೆಂಡತಿ ಕಷ್ಟಕ್ಕೆ ಸಾಂತ್ವನವಾಗಿ ಒಂದು ಮಾತೂ ಆಡಲ್ಲ. ತಾಯಿ ಬೇಡ ಅಂದರೂ ಸಹಾನುಭೂತಿ ತೋರಿಸುತ್ತಾನೆ. ಒಳ್ಳೆಯದು ನೆನೆಸಿಕೊಳ್ಳಬೇಕು ಎನ್ನುವ ಕಾತರವೇ ಹೊರತು ಯಾರಿಗೆ ಬೇಕೋ ಅವರಿಗೆ ಕೊಡಬೇಕನ್ನುವುದಲ್ಲ ಅವನಿಗೆ.’
...................

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಏನಾದರೂ ಭಾಷಾದೋಷಗಳು,ವ್ಯಾಕರಣದೋಷಗಳು ಇದ್ದಲ್ಲಿ ದಯವಿಟ್ಟು ತೆಳಿಸಿ.