ಈ ಬ್ಲಾಗ್ ಅನ್ನು ಹುಡುಕಿ

ಮಾನವೀಯತೆ

ಅವ್ಯಕ್ತವಾಗಿದ್ದಲ್ಲಿ
ಆಶೆ ಮೂಡಿಸುವುದು
ಪ್ರಕಟವಾಗಿ ಬಂದವೇಳೆ
ಹಾದಿ ತೋರಿಸುವುದು
ಮಾನವೀಯತೆ! ಅದುವೇ ದೈವತ್ವ!
___ ಬುಸಿರಾಜು ಲಕ್ಷ್ಮೀದೇವಿ ದೇಶಾಯಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಏನಾದರೂ ಭಾಷಾದೋಷಗಳು,ವ್ಯಾಕರಣದೋಷಗಳು ಇದ್ದಲ್ಲಿ ದಯವಿಟ್ಟು ತೆಳಿಸಿ.