ದೀಪವು ಗಾಳಿಯು ನಿನ್ನದೇ ಯಂದರು,
ಆರದಿರಲಿ ಯನ್ನುವ ಆಶೆ 'ನನ್ನ'ದಲ್ಲವೇ?
ಗಾಳಿಪಟವು, ಗಾಳಿಯು ನಿನ್ನದೇ ಯಾದರು,
ಹರಿಯದಿರಲಿ ಯನ್ನುವ ಆಶೆ 'ನನ್ನ'ದಲ್ಲವೇ?
'ನಾನು' ಇದ್ದರೆ ಆಶೆ.
'ನಾಮ'ವಿದ್ದರೆಅಭಯ.
----
ಆರದಿರಲಿ ಯನ್ನುವ ಆಶೆ 'ನನ್ನ'ದಲ್ಲವೇ?
ಗಾಳಿಪಟವು, ಗಾಳಿಯು ನಿನ್ನದೇ ಯಾದರು,
ಹರಿಯದಿರಲಿ ಯನ್ನುವ ಆಶೆ 'ನನ್ನ'ದಲ್ಲವೇ?
'ನಾನು' ಇದ್ದರೆ ಆಶೆ.
'ನಾಮ'ವಿದ್ದರೆಅಭಯ.
----
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ಏನಾದರೂ ಭಾಷಾದೋಷಗಳು,ವ್ಯಾಕರಣದೋಷಗಳು ಇದ್ದಲ್ಲಿ ದಯವಿಟ್ಟು ತೆಳಿಸಿ.