ಈ ಬ್ಲಾಗ್ ಅನ್ನು ಹುಡುಕಿ

ಸವಿನುಡಿ-1



ವರುಷದ ಧಾರೆಯು
ನವ ಹರುಷದ ಧಾರೆ ಯಾಗುವುದು.
ಕಿರು ಮೊಳಕೆ ಬೆಳೆಯಲು ದಾರಿ ಯಾಗುವುದು.
ಬಾಳದೀಪ ಬೆಳೆಯುತ್ತಿರಲು ಆಧಾರವಾಗುವುದು.
ಕಲ್ಮಷ ನೊಡೆಯಲು, ಕಷ್ಟವ ನೀಗಿಸಲು ಸಹಕಾರವಾಗುವುದು.
ವರುಷದ ಧಾರೆಯು
ನವ ಹರುಷದ ಧಾರೆಯಲಿ ಧರೆಯ ತುಂಬುವುದು.
🙂
✍ ಲಕ್ಷ್ಮೀದೇವಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಏನಾದರೂ ಭಾಷಾದೋಷಗಳು,ವ್ಯಾಕರಣದೋಷಗಳು ಇದ್ದಲ್ಲಿ ದಯವಿಟ್ಟು ತೆಳಿಸಿ.