ಈ ಬ್ಲಾಗ್ ಅನ್ನು ಹುಡುಕಿ

ತಾಯಿ ಮಕ್ಕಳಲ್ಲಿ ಭಿನ್ನತೆ

ವಾಲ್ಮೀಕಿ ರಾಮಾಯಣ ದಲ್ಲಿ ಕೌಸಲ್ಯ, ಕೈಕೇಯಿ ಇಬ್ಬರೂ- ರಾಮನ ವನ ಗಮನ ಸಮಯದಲ್ಲಿ ಉದ್ವಿಗ್ನುರಾಗುವುದು ಕಾಣುತ್ತೇವೆ.
ಕೌಸಲ್ಯ ಸುತನಾದ ರಾಮದೇವರು, ಕೈಕೇಯಿ ಪುತ್ರನಾದ ಭರತ ಧರ್ಮಾಗ್ರಹವನ್ನು ಮಾತ್ರ ಹೊಂದುವುದು ಕಾಣುತ್ತೇವೆ.
ಆದರೆ ಸುಮಿತ್ರ ಶಾಂತಮೂರ್ತಿ.
ಶಾಂತಮೂರ್ತಿ ಆದ ಸುಮಿತ್ರ ಮಕ್ಕಳು ಲಕ್ಷ್ಮಣ, ಶತ್ರುಘ್ನುರಿಬ್ಬರೂ ಶೀಘ್ರವಾಗಿ ಉದ್ವಿಗ್ನುರಾಗುವುದು ಇದೆ.
ತಾಯಿ ಮಕ್ಕಳಲ್ಲಿ ಭಿನ್ನತೆ ಕಾಣುವುದು ವಿಶೇಷವೇನಿಲ್ಲವಾದರೂ ಇದರಲ್ಲಿ ತಿಳಿಯಬೇಕಾದ ಸೂಕ್ಷ್ಮಾಂಶವೇನಾದರೂ
ಇದ್ದಿರಬಹುದೆಂದು ಕೇಳುತ್ತಿದ್ದೇನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಏನಾದರೂ ಭಾಷಾದೋಷಗಳು,ವ್ಯಾಕರಣದೋಷಗಳು ಇದ್ದಲ್ಲಿ ದಯವಿಟ್ಟು ತೆಳಿಸಿ.