ಈ ಬ್ಲಾಗ್ ಅನ್ನು ಹುಡುಕಿ

ಅರ್ಥ ಸತ್ಯದ ಪೂರ್ಣ ಸತ್ಯ

* ಲಿಂಗಧಾರಣೆ ಸನಾತನ ಧರ್ಮಕ್ಕೆ ವ್ಯತಿರೇಕ ವಾಗಿದ್ದಲ್ಲ. ಹೇಳಬೇಕೆಂದರೆ ಯಾವು ಧರ್ಮವೂ ಸನಾತನ ಧರ್ಮಕ್ಕೆ ವಿರೋಧಕಾರಣವಲ್ಲ. ಬೌದ್ಧ, ಜೈನ , ಸಿಕ್ಖು ಅಂತೂ ಬಂದಿದ್ದೇ ಸನಾತನ ಧರ್ಮದಿಂದಲೇ. ಲಿಂಗಧಾರಣೆ ಬೇರೇ ಧರ್ಮವೆಂದು ಮಾಡುವ ಪ್ರಚಾರ ರಾಜಕೀಯಕಾರಣವೇ ಹೊರತು ಮತ್ತೊಂದು ಅಲ್ಲ. ಡಿವೈಡ್ ಅಂಡ್ ರೂಲ್ ಪದ್ಧತಿಗಳಿವು.
* ಕಾರ್ಯಾಲಯ, ಸಾಲಿ ಗಳಿಗೆ ಪ್ರತ್ಯೇಕ ಧ್ವಜ ಇರುವುದು ಸಾಮಾನ್ಯವೇ. ಅವೆಲ್ಲ ಭಾರತ ಧ್ವಜವ ವಿರೋಧಕ್ಕಾಗಿ ಅಲ್ಲ. ಈಗ ನಡಿಯುತ್ತಿರುವ ಚರ್ಚೆಗಳೆಲ್ಲ ಬೇಕಂತ ಹುಟ್ಟಿಸಿದುವು ಮಾತ್ರವೇ.
* ಕನ್ನಡ ಹಿಂದೀ, ತಮಿಳ ಹಿಂದೀ ವಿರೋಧವೂ ಸ್ವಾರ್ಥ ಕಾರಣದಿಂದ ಮಾತ್ರವೇ. ಸಾಮಾನ್ಯ ಜನರು ರಾಜ್ಯ ಮೂಲಕ ಅಲ್ಲದಿದ್ದರೂ, ಸಿನಿಮಾ ಟೀವಿ ಮಾಧ್ಯಮಗಳ ಮೂಲಕ ಹಿಂದಿಯನ್ನು ಆತ್ಮೀಯವಾಗಿ ಸ್ವಾಗತಿಸುತ್ತಲೇ ಇದ್ದಾರೆ.

ಅಲ್ಲಲ್ಲಿ ಈಗ ಕಾಣುತ್ತಿರುವ ವಿರೋಧವು ಎಲ್ಲರ ವಿರೋಧ ವಲ್ಲವೆಂದು ನನ್ನ ನಿಲುವು.

- ಫೇಸ್ ಬುಕ್ ಗೆಳತಿ  KusumabaaleAyarahalli  ಅವರ ಬರಹ ನನಗೆ ತುಂಬಾ ಇಷ್ಟವಾಯಿತು. ಇಲ್ಲಿ ಅದರ ಲಿಂಕ್ ಇದೆ.
 ಅಭಿನಂದನೆ ಅವರಿಗೆ.

http://www.vijaykarnatakaepaper.com/Details.aspx?id=23824&boxid=145224111

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಏನಾದರೂ ಭಾಷಾದೋಷಗಳು,ವ್ಯಾಕರಣದೋಷಗಳು ಇದ್ದಲ್ಲಿ ದಯವಿಟ್ಟು ತೆಳಿಸಿ.