ಈ ಬ್ಲಾಗ್ ಅನ್ನು ಹುಡುಕಿ

ತೆಕ್ಕಲಕೋಟೆ ವರವಿನ ಮಲ್ಲಪ್ಪ!

12 ಕಿ.ಮೀ. ದೂರದಲ್ಲಿ ರುವ ತೆಕ್ಕಲಕೋಟೆ .
ಇಲ್ಲಿ ಮಾಳವೀ ಮಲ್ಲೆಶ್ವರರು ವರವಿನ ಮಲ್ಲಪ್ಪ ನಾಮದಿಂದ ನೆಲಸಿದ್ದಾರೆ.




ಕಲ್ಛಂದ!
ದೇವಸ್ಥಾನದ ಪಕ್ಕದಲ್ಲೆ ಇರುವ ಸಿಹಿನೀರಿನ ಜಲಾಶಯ.
ಗೋಪುರದೆಂದೂ ಸಂಭ್ರಮವೇ!
ಅಲಂಕಾರ ಮತ್ತು ಆಧಾರ ವಾದ ಕಂಬಗಳು.


ವಿಶಾಲ ವಾದ ಮಂಟಪ
ಕೂತಿರುವ ಭಂಗಿಮೆ ಯಲ್ಲೇ ಮನುಷ್ಯನ ಎತ್ತರ.
ಯಾ ಊರಪ್ಪಾ ಅಂತ ಕೇಳ್ತಿದ್ದಾರೆ ಬಸವರಾಯರು!
ಹಳೆಕಲ್ಲು, ಹೊಸ ಗ್ರಾನೈಟು
ಸುಣ್ಣ ಹಚ್ಚಿದ ಗುಡಿಗೆ , ಪಕ್ಕದ ಮಂಟಪಗಳಿಗೆ ನಡುವೆ ಹಾದಿ.
ಜೀವರಾಶಿಯ ಹಸಿವಿ ನೀಗಿಸುವ ಹಸಿರು ಬಂಗಾರ!



ಇನ್ನಷ್ಟು ವಳ್ಳೆಯ ಫೋಟೋ ಗಳು, ವೀಡಿಯೋ , ಸಮಾಚಾರ ಈ ಬ್ಲಾಗ್ ಮಿತ್ರರು ಕೊಟ್ಟಿದ್ದಾರೆ.
 ಅವರಿಗೆ ಧನ್ಯವಾದಗಳು.
https://karnatakatravel.blogspot.in/2013/08/varavina-malleshwara-temple.html
--------------------------------------------------------------------------------------------------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಏನಾದರೂ ಭಾಷಾದೋಷಗಳು,ವ್ಯಾಕರಣದೋಷಗಳು ಇದ್ದಲ್ಲಿ ದಯವಿಟ್ಟು ತೆಳಿಸಿ.