ಈ ಬ್ಲಾಗ್ ಅನ್ನು ಹುಡುಕಿ

ಶತಕೋಟಿ ವಂದನೆ

 ಮಣ್ಣಾಗುವತನಕ
 ಕಣ್ಣಲಿ ನಿಂತಿರುವದು
ಬಣ್ಣದ ಲೋಕಗಳಲ್ಲಿ
ತಣ್ಣಗೆ ಜೀವಂತವಾಗಿರಲು
ಸಣ್ಣದೀಪವಂತೆ ಬೆಳಗುತ್ತಿರುವದು
ಹೆಣ್ಣುಗಂಡು ಭೇದವನ್ನು ಎಂದಿಗೂ
ಪರಿಗಣಿಸದೆ ಇರುವ ಪರಬ್ರಹ್ಮಸ್ವರೂಪಕ್ಕೆ
ಒಣ್ಣುರೆಂಡು ಅಲ್ಲ, ಶತಕೋಟಿ ವಂದನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಏನಾದರೂ ಭಾಷಾದೋಷಗಳು,ವ್ಯಾಕರಣದೋಷಗಳು ಇದ್ದಲ್ಲಿ ದಯವಿಟ್ಟು ತೆಳಿಸಿ.