ಈ ಬ್ಲಾಗ್ ಅನ್ನು ಹುಡುಕಿ

ಬೆಳಿಮೋಡಗಳು....ಬೆಳದಿಂಗಳು

ಬೆಣ್ಣೆ ಯಂತೆಯೇ ಬೆಳದಿಂಗಳು
ಎಲ್ಲಲೋಕಗಳಿಗೂ ಹಂಚಿಕೊಡಲು ಬೆಳದಿಂಗಳವನ್ನೆಯೇ ಬೆಣ್ಣೆಮುದ್ದೆ ಯಂತೆ ಮಾಡಿಟ್ಟುಕೊಂಡಂತೆ....ಬೆಳಿಮೋಡಗಳು...
ಚಂದ್ರನ ಸುತ್ತಲೂ ಸೇರಿರುವ ಬೆಳಿ ಮೋಡಗಳು....
ಕತ್ತಲ ಪೂಜೆ ಫಲಿಸಿದಂತೆಯೇ.....ತನ್ನೊಳಗಡೆ ಸೇರಿಸಿ ಮುಕ್ತಿಯ ನೀಡುವಂತೆಯೇ......
ಚಂದ್ರನ ಸುತ್ತಲೂ ಸೇರಿರುವ ಬೆಳಿ ಮೋಡಗಳು........
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಏನಾದರೂ ಭಾಷಾದೋಷಗಳು,ವ್ಯಾಕರಣದೋಷಗಳು ಇದ್ದಲ್ಲಿ ದಯವಿಟ್ಟು ತೆಳಿಸಿ.