ಈ ಬ್ಲಾಗ್ ಅನ್ನು ಹುಡುಕಿ

ಹನಿಗಳ ತಾಳವೋ!ಮನಗಳ ಮೇಳವೋ!


ಕತ್ತಲಲ್ಲಿ ಬಂದು ಮಕ್ಕಳನ್ನೆತ್ತಿಕೊಂಡು ಮುದ್ದಿಟ್ಟುಕೊಂಡಂತೆ...

ಕಾಯುತ್ತಿದ್ದಾರಂತೆ ಗುರ್ತಿಸಿ ರಾತ್ರಿಯಲಿ ಸುರಿಯುತು ಮಳೆ.


ಆಡಿ ಆಡಿಸಿ ಆಶೆಯ ಬೆಳಸಿ ಆಹ್ವಾನಿಸಿದವರನ್ನ ಸಂತಸ ಗೊಳಿಸಿ
'ನೀಡುವೆ ನನ್ನ ಮರುಳನು ನಿಮಗೆಂ'ದು ಮೆತ್ತಗೆ ಹೇಳಿದಂತೆ....

ಜೋಜೋ ಯನ್ನುವ ಶಬ್ದದಂತೆ ಆ ಹನಿಗಳ ತಾಳವೋ!
ಬಹುಯುಗ ನಂತರ ತೀರಿದೆ ವಿರಹಕ್ಕೆ ಮನಗಳ ಮೇಳವೋ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಏನಾದರೂ ಭಾಷಾದೋಷಗಳು,ವ್ಯಾಕರಣದೋಷಗಳು ಇದ್ದಲ್ಲಿ ದಯವಿಟ್ಟು ತೆಳಿಸಿ.