ಮಳೆ ಸುರಿಯಬೇಕೆಂದು ಕಾಡು ಕಾಯುತ್ತಿದೆ.
ಬೆಳೆ ಕಾಣಬೇಕೆಂದು ನಾಡು ಕಾಯುತ್ತಿದೆ.
ಕಳೆಯ ತಪ್ಪಿದ ಕವಿ ಹೃದಯ ಕಾಡುತ್ತಿದೆ.
ರೆಕ್ಕೆ ಹಾರಿಸಿ ಹಕ್ಕಿ ಒಂದು
ನೀರ ನುಡುಕುತ್ತಿದೆ.
ಮಕ್ಕಳಿಲ್ಲದೆ ವಂಶ ನಾಶ
ಲೆಕ್ಕೆ ಕಣ್ಣಲಿ ನೀರು ತುಂಬಿದೆ.
ಶಾಂತಿ ಇಲ್ಲದೆ ಜೀವನಿಂದಾ
ಲೋಕದ ಮನೆ ತುಂಬಿದೆ
ಚಿಂತೆ ತೀರಿಸಿ ಸುಭಿಕ್ಷದ ಭಿಕ್ಷವು
ನೀಡು ಯಂತೆ ದಾಸಿ ಕೇಳುತ್ತಿದೆ.
ಬೆಳೆ ಕಾಣಬೇಕೆಂದು ನಾಡು ಕಾಯುತ್ತಿದೆ.
ಕಳೆಯ ತಪ್ಪಿದ ಕವಿ ಹೃದಯ ಕಾಡುತ್ತಿದೆ.
ರೆಕ್ಕೆ ಹಾರಿಸಿ ಹಕ್ಕಿ ಒಂದು
ನೀರ ನುಡುಕುತ್ತಿದೆ.
ಮಕ್ಕಳಿಲ್ಲದೆ ವಂಶ ನಾಶ
ಲೆಕ್ಕೆ ಕಣ್ಣಲಿ ನೀರು ತುಂಬಿದೆ.
ಶಾಂತಿ ಇಲ್ಲದೆ ಜೀವನಿಂದಾ
ಲೋಕದ ಮನೆ ತುಂಬಿದೆ
ಚಿಂತೆ ತೀರಿಸಿ ಸುಭಿಕ್ಷದ ಭಿಕ್ಷವು
ನೀಡು ಯಂತೆ ದಾಸಿ ಕೇಳುತ್ತಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ಏನಾದರೂ ಭಾಷಾದೋಷಗಳು,ವ್ಯಾಕರಣದೋಷಗಳು ಇದ್ದಲ್ಲಿ ದಯವಿಟ್ಟು ತೆಳಿಸಿ.