ಈ ಬ್ಲಾಗ್ ಅನ್ನು ಹುಡುಕಿ

ಮಣ್ಣಿನ ಸುಗಂಧ

ಮುಗಿಲರಸನು ಹನಿ ಕೈ ಚಾಚಿ ಭೂಕನ್ನಿಕೆಯ ಕೆನ್ನೆಗೆ ಚಂದನವ ಹಚ್ಚಿದನೇನೋ....
  ವೇ ತುಂಬಿತು ಸುತ್ತುಮುತ್ತು.
          ಅವನೀ ಸತಿಯೊಂದಿಗೆ ಗುಜುಗುಜುನಾಡಿದನೋ ಯಂದಂತೆ.....
ಹನಿಯ ನಾದವು ಕಿವಿ ಸೇರುತ್ತಿದೆ.
         ಕಚ್ಚೇರಿಗೆ ಮಗುವಿಗೆ ತಡವಾಗುತ್ತೆಯೋ ಅನ್ನುವಂತೆ ಎದೆಯನ್ನೆತ್ತಿಕೊಂಡು....
ಪಾದವೂ... ಓಡುತ್ತಿದೆ.
         ಮನೋಜ್ಞ ದೃಶ್ಯವ ಮಾಹಿತಿಯನ್ನು ರಸಜ್ಞರ ಜೊತೆ ಹಂಚಿಕೊಳ್ಳಲು ಕೈಬೆರಳಿಗೆ
ಎದೆ ಆಜ್ಞೆ ನೀಡುತ್ತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಏನಾದರೂ ಭಾಷಾದೋಷಗಳು,ವ್ಯಾಕರಣದೋಷಗಳು ಇದ್ದಲ್ಲಿ ದಯವಿಟ್ಟು ತೆಳಿಸಿ.