ಸಂತೊಷದಿಂದ ಗಾಳಿ ದೊಡ್ಡಪ್ಪ
ಎಲ್ಲರಿಗೂ ಸುದ್ದಿ ಹೇಳಿದನಪ್ಪ!
ಮಳೆಯ ದೇವರು ಬರುತಾರೆಂದು
ಸಿದ್ಧವಾಗಿರಿ ನೀವೆಂದು !
ಎಲೆಗಳ ಹಿಂದೆ ಗಂಧದ ಮೊಗ್ಗು
ತಲೆಗಳ ಯಾಡಿಸು ಸೊಬಗಿನ ಹಿಗ್ಗು !
ಮಣ್ಣಿನ ಪರಿಮಳ ಬೀಡಲು ಬರದು
ಮಾತಿನ ಅಳವು ಸಾಲದು ಸಾಲದು!
-----------ಬುಸಿರಾಜು ಲಕ್ಷ್ಮೀದೇವಿ ದೇಶಾಯಿ.
ಎಲ್ಲರಿಗೂ ಸುದ್ದಿ ಹೇಳಿದನಪ್ಪ!
ಮಳೆಯ ದೇವರು ಬರುತಾರೆಂದು
ಸಿದ್ಧವಾಗಿರಿ ನೀವೆಂದು !
ಎಲೆಗಳ ಹಿಂದೆ ಗಂಧದ ಮೊಗ್ಗು
ತಲೆಗಳ ಯಾಡಿಸು ಸೊಬಗಿನ ಹಿಗ್ಗು !
ಮಣ್ಣಿನ ಪರಿಮಳ ಬೀಡಲು ಬರದು
ಮಾತಿನ ಅಳವು ಸಾಲದು ಸಾಲದು!
-----------ಬುಸಿರಾಜು ಲಕ್ಷ್ಮೀದೇವಿ ದೇಶಾಯಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ಏನಾದರೂ ಭಾಷಾದೋಷಗಳು,ವ್ಯಾಕರಣದೋಷಗಳು ಇದ್ದಲ್ಲಿ ದಯವಿಟ್ಟು ತೆಳಿಸಿ.