ಈ ಬ್ಲಾಗ್ ಅನ್ನು ಹುಡುಕಿ

ಮಕ್ಕಳು ಹಾಯಾಗಿ ಆಡಲಿ!

ಮಕ್ಕಳು ಹಾಯಾಗಿ ಆಡಲಿ!
ರಜಗಳಲ್ಲಿ ಸಂತೋಷವಾಗಿರಲಿ!

ಅವರಿಗೆ ಬಳಗ ಬಂಧುಗಳ ಪರಿಚಯವಾಗಲಿ!
ಅವರಿಗೆ ಅಡುಗೆ ಕೆಲಸ, ಬಡಿಸುವ ಕೆಲಸ, ತೋಟದ ಕೆಲಸ ತಿಳಿಯಲಿ!

ಅವರಿಗೆ ಮನೆ ಕೆಲಸವೆಂದರೆ ಪ್ರೀತಿ ಮೂಡಲಿ!
ಅವರಿಗೆ ಪಾರ್ಕು ಗಳು, ಗುಡಿಗಳು ಪರಿಚಯವಾಗಲಿ!

ಅವರಿಗೆ ಮಾತಾಡುವುದು, ಕೇಳುವುದು ತಿಳಿದಿರಲಿ!
ಅವರಿಗೆ ಕಥೆಗಳು ಓದುವುದು, ಬರಿಯುವುದು ಬರಲಿ!

ಮಕ್ಕಳು ಹಾಯಾಗಿ ಆಡಲಿ!
ರಜಗಳಲ್ಲಿ ಸಂತೋಷವಾಗಿರಲಿ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಏನಾದರೂ ಭಾಷಾದೋಷಗಳು,ವ್ಯಾಕರಣದೋಷಗಳು ಇದ್ದಲ್ಲಿ ದಯವಿಟ್ಟು ತೆಳಿಸಿ.