ಈ ಬ್ಲಾಗ್ ಅನ್ನು ಹುಡುಕಿ

ನಮ್ಮ ಕೃಷ್ಣನವನು











 

ಬೆಣ್ಣಿ ಕೈಲಿಡುದು ಗೋಕುಲ ದಲ್ಲಿ ಆಡಿ
ಮಣ್ಣು ಬಾಯಿಗಿಟ್ಟು ಮಾಯವನ್ನು ಮಾಡಿ
ಕಂಡವರೆಲ್ಲರಿಗು ಕೈವಲ್ಯ ಕೊಡಬಲ್ಲ
ಕೇಳಿಲೋಲ ನಮ್ಮ ಕೃಷ್ಣನವನು.
---------ಲಕ್ಷ್ಮೀದೇವಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಏನಾದರೂ ಭಾಷಾದೋಷಗಳು,ವ್ಯಾಕರಣದೋಷಗಳು ಇದ್ದಲ್ಲಿ ದಯವಿಟ್ಟು ತೆಳಿಸಿ.