ನ್ಯಾಯದರ್ಶನ, ವ್ಯಾಕರಣ, ವಾಚಸ್ಪತಿ ಮಿಶ್ರರ ಭಾಮತಿ,
ಪೂರ್ವಮೀಮಾಂಸೆ,ಉತ್ತರಮೀಮಾಂಸೆ, ಅಗ್ನಿಪುರಾಣ ಇತ್ಯಾದಿ ಪ್ರಾಚೀನ ಕಾವ್ಯಗಳಲ್ಲಿರುವ
ಕೆಲವು ಅಂಶಗಳಮೇಲೆ ವ್ಯಾಖ್ಯಾನ, ಶಾಸ್ತ್ರೀಯ ದೃಷ್ಟಿಕೋಣ, ಅದರ ಸಮಕಾಲೀನತೆ ಬಗ್ಗೆ
ಕೆಲವು ಅಮೂಲ್ಯವಾದ ಭಾಷಣಗಳು ನಡೆದವು.
ಅಷ್ಟಾದಶ ವಿದ್ಯೆಗಳ ಮೇಲೆ ಜರಿಗಿದ ರಾಷ್ಟ್ರೀಯ ಸಂಗೋಷ್ಠಿ ಯಲ್ಲಿ ವಿಶೇಷಗಳಿವು.
ಕೆಲವು ಆಂಗ್ಲ ಭಾಷಣಗಳು ಯಥಾವಿಧಿಯಾಗಿ ಬೇಸರ ಹುಟ್ಟಿಸಿದವು. ಆದರೆ ಅವು ಕಡಿಮಿ ಸಂಖ್ಯೆ ಯಲ್ಲಿ ರುವುದು ಸಂತೋಷದ ಕಾರಣ.
ಪ್ರಾಣ ಇರುವುದೆಂದರೆ ಪ್ರಕೃತಿಸಹಜವಾಗಿ ಸ್ಪಂದಿಸುವುದು ಮುಖ್ಯಲಕ್ಷಣವೆಂದು,
ಜೀವಶಾಸ್ತ್ರ ಪ್ರಕಾರ ಹಾಗೆ ಸ್ಪಂದಿಸಿದರೆ ಮಾತ್ರ ಜೀವ ಇದ್ದಾಗೆ ವೈದ್ಯರಂಗವೂ ತೀರ್ಮಾನ ಮಾಡುವುದೆಂದೂ,
ಈ ವಿಷಯ 'ಸಂಸ್ಕೃತ ಜೀವಂತವಾಗಿ ಇರುವ ಭಾಷೆಯೇ' ಅನ್ನುವ ವಿಷಯಕ್ಕೂ ವರ್ತಿಸುವುದೆಂದೂ,
ನಮ್ಮ ಸಂಸ್ಕೃತಲೋಕ -ಪ್ರಾಪಂಚಿಕ ವಿಷಯಗಳಿಗೆ ಮತ್ತು ಸಂಸ್ಕೃತಸಾಹಿತ್ಯದಲ್ಲಿ ನಡಿಯುತ್ತಿರುವ ಅಮೂಲ್ಯ ಸಂಶೋಧನೆ ವ್ಯವಹಾರಗಳಿಗೆ- ಸ್ಪಂದಿಸದೆ ಇರಬಾರದೆಂದೂ;
ಸ್ಪಂದಿಸಿ, ಇದು ಮೃತಭಾಷೆ ಇಲ್ಲವೆಂದು ಸಂಸ್ಕೃತಲೋಕ ನಿರೂಪಿಸಬೇಕೆಂದೂ ಮುಖ್ಯ ಅತಿಥಿ ಯಾಗಿ ಮಾತನಾಡಿದ ಶ್ರೀ Shrinivasa Varakhedi ಅವರು ಹೇಳಿದರು. ವಳ್ಳೆಯ ಮಾತು.
ಎರಡನೆಯ ದಿನ ಆಯುರ್ವೇದ, ಆಯುರ್ವೇದದಲ್ಲಿ ಗೋರಸ, ಅರ್ಥಶಾಸ್ತ್ರ, ನಿರುಕ್ತಂ, ಗರುಡಪುರಾಣ,
ದಯಾನಂದಸರಸ್ವತಿ ಅವರ ವ್ಯಾಕರಣಪಠನಪದ್ಧತಿ, ಸಂಸ್ಕೃತ ಮತ್ತು ಅರಬಿಕ್ ಧಾತು ಗಳ ತುಲನಾತ್ಮಕತೆ,
ಕೃಷ್ಣಲೀಲಾತರಂಗಿಣಿ, ನಾಟ್ಯಶಾಸ್ತ್ರದಲ್ಲಿರುವ ವಾದ್ಯಪರಿಕರ-ನಿಬದ್ಧಾನಿಬದ್ಧ ಮನೋಧರ್ಮ-ಭಾಷಾವ್ಯಾಕರಣಾದಿ,
ಅರ್ಥಶಾಸ್ತ್ರದಲ್ಲಿ ದೌತ್ಯನೀತಿ ಇತ್ಯಾದಿ ಹಲವಾರು ವಿಷಯಗಳ ಬಗ್ಗೆ ಪರಿಚಯರೂಪವಾಗಿ ಸಂಶೋಧನಾ ಲೇಖನಗಳನ್ನು
ಪವರ್ ಪಾಯಿಂಟ್ ಪ್ರಜೆಂಟೇಶನ್ ಮಾಡಿದರು.

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ಏನಾದರೂ ಭಾಷಾದೋಷಗಳು,ವ್ಯಾಕರಣದೋಷಗಳು ಇದ್ದಲ್ಲಿ ದಯವಿಟ್ಟು ತೆಳಿಸಿ.