ಈ ಬ್ಲಾಗ್ ಅನ್ನು ಹುಡುಕಿ

ಸಂಧ್ಯಾರಾಗ

ಕಪ್ಪು ಬೆಳಪಿನ ರಂಗೋಲಿ
ಸಂಧ್ಯಾ ರಾಗದ ಕೇಳಿ
ಬೆಳಪಿ ನಿಂದ ಹುಟ್ಟುವ
ಬಣ್ಣಗಳೆಲ್ಲಾ
ಕಪ್ಪಿನ ವಳಗೆ ಸೇರುವ ವೇಳೆ
ಕಣ್ಣಿಗೆ ಕಾಣದ ಲೋಕದ
ಸತ್ಯವು ಮನಸಿಗೆ ತೋರುವ ಲೀಲೆ
ಕಲ್ಲಿನ ಹಾಗೆ ನಿಂತಿದ ಜೀವನ
ನಿತ್ಯವು ಕರುಗುವ ಬೆಣ್ಣಿಯ ಲೀಲೆ
ಶಕ್ತಿಯ, ಸ್ಥೈರ್ಯವ ಬಟ್ಟೆಯ ಬಿಚ್ಚಿ
ನೀರವ ಮಡಿಲಲು ಒರಗುವ ವೇಳೆ
ಮೃತ್ಯು ಛಾಯಯನು ಹೋಲುವ
ನಿದ್ದಿಯ ಸುಖದಲಿ ಸೋಲುವ ವೇಳೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಏನಾದರೂ ಭಾಷಾದೋಷಗಳು,ವ್ಯಾಕರಣದೋಷಗಳು ಇದ್ದಲ್ಲಿ ದಯವಿಟ್ಟು ತೆಳಿಸಿ.