ಈ ಬ್ಲಾಗ್ ಅನ್ನು ಹುಡುಕಿ

ಹೊಂಬಿಸಿಲಿನ ರಾಗ

ಬಾನವ ತುಂಬಿದ ಹೊಂಬಣ್ಣದ ಹೊಳಪು
ಬಂಗಾರದ ಲೇಪವನಿಟ್ಟ ಬಿಳಿಮೋಡದ ಬೆಳಕು
ಆ ಚಿನ್ನದ ಮೋಡವ ಪೇಟೆಯ ಧರಿಸಿದ ಗಿರಿರಾಯರು
ಹಸಿರು ಸೀರೆಯನುಟ್ಟಿಹ ನಗುಮೊಗದ ಪ್ರಕೃತಿ ಹೆಣ್ಣು
ದಿನದಿನವೂ ಕಲ್ಯಾಣರಾಗವ ತುಂಬುವುದು.
ವನವೆಲ್ಲಾ ಆನಂದ ನಾದವ ತುಂಬುವುದು.
--ಲಕ್ಷ್ಮೀದೇವಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಏನಾದರೂ ಭಾಷಾದೋಷಗಳು,ವ್ಯಾಕರಣದೋಷಗಳು ಇದ್ದಲ್ಲಿ ದಯವಿಟ್ಟು ತೆಳಿಸಿ.