ಈ ಬ್ಲಾಗ್ ಅನ್ನು ಹುಡುಕಿ

ಮಳೆಹನಿಯೆ!

ಮಳೆಹನಿಯೆ, ಸೊಗಸಾಗಿರು!
ಇಳಿಯುತ್ತಿರು! ನೆರವಾಗಿರು!
ಬೆಳೆ ಬೇಸಾಯಿಗೆ ಮರವಾಗದಿರು!

ಬೆಳದಿಂಗಳ ಕಿರುನಗೆಯನು
ಬೆಳೆಗಾರರ ಬದಿಯಲ್ಲಿಡು!
ಬಳಲಿದ್ದಲಿ, ಬದುಕಿದ್ದಲಿ
ಎಳೆಯಷ್ಟು ಸವಿ ಸೇರುಸು!

ಬಳಿ ಬಂದಿಹ ಚಿಕ್ಕಂದಿರ
ಕಳೆ ಯೊಂದನು ಬೆಳುಸುತ್ತಿರು!
ಸೆಳೆಯುತ್ತಿರು! ಮನದಂಗಳ
ನಲಿಯುತ್ತಿರು! ನೆರವಾಗಿರು!
------- ಬುಸಿರಾಜು ಲಕ್ಷ್ಮೀದೇವಿ ದೇಶಾಯಿ.
---

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಏನಾದರೂ ಭಾಷಾದೋಷಗಳು,ವ್ಯಾಕರಣದೋಷಗಳು ಇದ್ದಲ್ಲಿ ದಯವಿಟ್ಟು ತೆಳಿಸಿ.